ಹಾಸಿಗೆ ನಿರ್ಮಾಣ

ಕೋರ್ಸ್ ಹೆಸರು: ಹಾಸಿಗೆ ನಿರ್ಮಾಣ ಕೋರ್ಸ್ ಕೋಡ್: HC20GDA010V0 ಕೋರ್ಸ್ ಕಾಲಾವಧಿ: 20 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ವಿವಿಧ ರೀತಿಯ ಆಸ್ಪತ್ರೆ ಹಾಸಿಗೆಗಳು ಮತ್ತು ಅವುಗಳ ಕಾರ್ಯಗಳ ಬಗ್ಗೆ ಪರಿಚಯ ಮಾಡಿಕೊಳ್ಳಿ ಹಾಸಿಗೆ ತಯಾರಿಕೆಯ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಿ ಆಸ್ಪತ್ರೆ ಹಾಸಿಗೆಯ ವಿವಿಧ ರೀತಿಯ ಲಿನಿನ್ ಗಳ ಪರಿಚಯ ಮಾಡಿಕೊಳ್ಳಿ ಆಕ್ರಮಿಸದ ಮತ್ತು ಆಕ್ರಮಿಸಲ್ಪಟ್ಟ ಹಾಸಿಗೆಯನ್ನು ತಯಾರು ಮಾಡಿ ಹಾಸಿಗೆ ತಯಾರಿಕೆ ವೇಳೆಯಲ್ಲಿ ರೋಗಿಯ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹಾಸಿಗೆ ತಯಾರಿಕೆ ವೇಳೆಯಲ್ಲಿ ಸೋಂಕುಗಳು ಹರಡದಂತೆ ತಡೆಯಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಹೊಸದಾಗಿ ದಾಖಲಾಗುವ ರೋಗಿಗಾಗಿ ಘಟಕವನ್ನು ಸಿದ್ಧಪಡಿಸಿ ಕೋರ್ಸ್ ಸ್ವರೂಪ: ಅಧ್ಯಾಯ1: ಹಾಸಿಗೆ ನಿರ್ಮಾಣದ ಪ್ರಾಥಮಿಕ ಹಂತಗಳು ಪಾಠ 1: ಆಸ್ಪತ್ರೆ ಹಾಸಿಗೆಗಳ  ವಿಧಗಳು ಪಾಠ 2: ಆಸ್ಪತ್ರೆಯ ಲಿನೆನ್ […]

ರೋಗಿಗೆ ಗಾಯವಾಗುವುದನ್ನು

ಕೋರ್ಸ್ ಹೆಸರು: ರೋಗಿಗೆ ಗಾಯವಾಗುವುದನ್ನು ತಡೆಗಟ್ಟುವುದು ಕೋರ್ಸ್ ಕೋಡ್: HC20GDA011V0 ಕೋರ್ಸ್ ಕಾಲಾವಧಿ: 10 ಗಂಟೆಗಳು ಕೋರ್ಸ್ ವಿವರಣೆ: ಕೋರ್ಸ್ ಅವಲೋಕನ: ರೋಗಿ ಬೀಳುವುದನ್ನು ತಡೆಗಟ್ಟುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ ರೋಗಿ ಬೀಳುವುದರ ಮತ್ತು ಗಾಯ ಮಾಡಿಕೊಳ್ಳುವುದರ ಅಪಾಯದ ಅಂಶಗಳನ್ನು ಗುರುತಿಸಿ ರೋಗಿ ಬೀಳುವುದನ್ನು ತಡೆಯಲು ಇರುವ ವಿವಿಧ ಮಾರ್ಗಗಳನ್ನು ವಿವರಿಸಿ ಬೀಳುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪ್ರದರ್ಶಿಸಿ ಕೋರ್ಸ್ ಸ್ವರೂಪ: ಅಧ್ಯಾಯ1: ರೋಗಿಗಳ ಸುರಕ್ಷತೆ ಪಾಠ 1: ಆಕಸ್ಮಿಕವಾಗಿ ರೋಗಿ ಬೀಳುವುದನ್ನು ತಡೆಗಟ್ಟುವುದು ಅಗತ್ಯ ಅರ್ಹತೆ:    10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ತರಬೇತಿ ವಿಧಾನ: ಸೂಚನೆ ಆಧಾರಿತ. ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು. ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ 

ಬದುಕಿನ ಕೊನೆ ಕ್ಷಣಗಳು (ಸಾವಿನ

ಕೋರ್ಸ್ ಹೆಸರು: ಬದುಕಿನ ಕೊನೆ ಕ್ಷಣಗಳು (ಸಾವಿನ ಆರೈಕೆ) ಕೋರ್ಸ್ ಕೋಡ್: HC20GDA012V0 ಕೋರ್ಸ್ ಕಾಲಾವಧಿ: 20 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ಸಾಯುತ್ತಿರುವ ರೋಗಿಗೆ ಸಂಪೂರ್ಣ ಆರೈಕೆಯನ್ನು ಒದಗಿಸಿ ಸಾಯುತ್ತಿರುವ ರೋಗಿಯ ಮಾನಸಿಕ ಹಂತಗಳನ್ನು ವಿವರಿಸಿ ಸಾವಿಗೆ ಸಮೀಪಿಸುವ ವೈದ್ಯಕೀಯ ಚಿಹ್ನೆಗಳನ್ನು ಗುರುತಿಸಿ ರೋಗಿಯ ಸಾವಿನ ದೈಹಿಕ ಚಿಹ್ನೆಗಳನ್ನು ಗುರುತಿಸಿ ಬದುಕಿನ ಕೊನೆ ಕ್ಷಣಗಳನ್ನು ನಿರ್ವಹಿಸುವ ಉದ್ದೇಶವನ್ನು ಅರ್ಥಮಾಡಿಕೊಳ್ಳಿ ಬದುಕಿನ ಕೊನೆ ಕ್ಷಣಗಳನ್ನು ನಿರ್ವಹಿಸುವ ಕಾರ್ಯವಿಧಾನವನ್ನು ತಿಳಿದುಕೊಳ್ಳಿ ಕೋರ್ಸ್ ಸ್ವರೂಪ: ಅಧ್ಯಾಯ1: ಬದುಕಿನ ಕೊನೆ ಕ್ಷಣಗಳನ್ನು ನಿರ್ವಹಿಸುವುದು ಪಾಠ 1: ಸಾಯುತ್ತಿರುವ ರೋಗಿಯ ಆರೈಕೆ ಪಾಠ 2: ಸಾವಿನ ನಂತರ ರೋಗಿ ದೇಹದ ಆರೈಕೆ ಅಗತ್ಯ ಅರ್ಹತೆ: 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ತರಬೇತಿ ವಿಧಾನ: ಸೂಚನೆ ಆಧಾರಿತ. […]

ಗಮನಿಸುವುದು, ವರದಿ ಮಾಡುವುದು ಮತ್ತು

ಕೋರ್ಸ್ ಹೆಸರು: ಗಮನಿಸುವುದು, ವರದಿ ಮಾಡುವುದು ಮತ್ತು ದಾಖಲೀಕರಣ ಕೋರ್ಸ್ ಕೋಡ್: HC20GDA013V0 ಕೋರ್ಸ್ ಕಾಲಾವಧಿ: 10 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ರೋಗಿಯ ವೈದ್ಯಕೀಯ ದಾಖಲೆಯನ್ನು ದಾಖಲಿಸುವ ಉದ್ದೇಶವನ್ನು ಅರ್ಥಮಾಡಿಕೊಳ್ಳಿ ವೈದ್ಯಕೀಯ ದಾಖಲೆಯ ವಿವಿಧ ಘಟಕಗಳನ್ನು ವಿವರಿಸಿ ವೈದ್ಯಕೀಯ ದಾಖಲೆಯನ್ನು ದಾಖಲಿಸುವ ಮೂಲ ತತ್ವಗಳನ್ನು ವಿವರಿಸಿ ವೈದ್ಯಕೀಯ ದಾಖಲೆ ದಸ್ತಾವೇಜು ಮಾಡುವಲ್ಲಿ ಸಾಮಾನ್ಯ ವೃತ್ತಿ ಸಹಾಯಕನ ಪಾತ್ರವನ್ನು ವಿವರಿಸಿ ರೋಗಿಯ ವೈದ್ಯಕೀಯ ದಾಖಲೆಗಳನ್ನು ದಕ್ಷತೆಯಿಂದ ನಿರ್ವಹಿಸಿ ಚಿಕಿತ್ಸೆಗೆ ಸಮ್ಮತಿಯ ಅರ್ಥ, ವಿಧಗಳು ಮತ್ತು ಅದರ ವಿವಿಧ ಅಂಶಗಳನ್ನು ವಿವರಿಸಿ ಕೋರ್ಸ್ ಸ್ವರೂಪ: ಅಧ್ಯಾಯ1: ವೈದ್ಯಕೀಯ ದಾಖಲೆ ದಸ್ತಾವೇಜುಗಳ ಮೂಲಭೂತ ಅಂಶಗಳು ಪಾಠ 1: ವೈದ್ಯಕೀಯ ದಾಖಲೆಗಳ ದಾಖಲೀಕರಣವನ್ನು ಅರ್ಥಮಾಡಿಕೊಳ್ಳುವುದು ಪಾಠ 2: ವೈದ್ಯಕೀಯ […]

ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ

ಕೋರ್ಸ್ ಹೆಸರು: ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೋರ್ಸ್ ಕೋಡ್: HC20GDA014V0 ಕೋರ್ಸ್ ಕಾಲಾವಧಿ: 10 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ಸೋಂಕು,ಅದರ ವಿಧಗಳು ಮತ್ತು ಕಾರಣಗಳನ್ನು ಅರ್ಥಮಾಡಿಕೊಳ್ಳಿ ಸೋಂಕಿನ ಸರಪಳಿಯನ್ನು ವಿವರಿಸಿ ಸೋಂಕಿನ ಸರಪಳಿಯನ್ನು ಹೇಗೆ ಮುರಿಯುವುದು ಎಂದು ವಿವರಿಸಿ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಅಭ್ಯಾಸಗಳನ್ನು ಪ್ರದರ್ಶಿಸಿ ಕೈ ನೈರ್ಮಲ್ಯವನ್ನು ಯಾವಾಗ ನಿರ್ವಹಿಸಬೇಕು ಎಂಬುದನ್ನು ತಿಳಿದುಕೊಳ್ಳಿ ಕೈ ನೈರ್ಮಲ್ಯದ ಸರಿಯಾದ ವಿಧಾನವನ್ನು ಪ್ರದರ್ಶಿಸಿ ಅಪಾಯವನ್ನು ಗುರುತಿಸಿ ಮತ್ತು ಸೂಕ್ತ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಆಯ್ಕೆ ಮಾಡಿ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಧರಿಸುವ ಮತ್ತು ತೆಗೆದುಹಾಕುವ ಸರಿಯಾದ ವಿಧಾನವನ್ನು ಪ್ರದರ್ಶಿಸಿ ಕೋರ್ಸ್ ಸ್ವರೂಪ: ಅಧ್ಯಾಯ1: ಸೋಂಕು ನಿಯಂತ್ರಣದ ಮೂಲಗಳು ಪಾಠ 1: ಸೋಂಕು ಮತ್ತು ಸಾಂಕ್ರಾಮಿಕ ರೋಗಗಳನ್ನು ಅರ್ಥ ಮಾಡಿಕೊಳ್ಳುವುದು ಪಾಠ 2: ಸೋಂಕು ತಡೆಗಟ್ಟುವಿಕೆ ಮತ್ತು […]

ನೈರ್ಮಲ್ಯೀಕರಣ, ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸೆ

ಕೋರ್ಸ್ ಹೆಸರು: ನೈರ್ಮಲ್ಯೀಕರಣ, ಸುರಕ್ಷತೆ ಮತ್ತು ಪ್ರಥಮ ಚಿಕಿತ್ಸೆ ಕೋರ್ಸ್ ಕೋಡ್: HC20GDA015V0 ಕೋರ್ಸ್ ಕಾಲಾವಧಿ: 15 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ ಪರಿಸರ ಸುರಕ್ಷತೆಯ ಮಹತ್ವವನ್ನು ವಿವರಿಸಿ ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ ವಿವಿಧ ಸಂಭಾವ್ಯ ಅಪಾಯಗಳನ್ನು ಗುರುತಿಸಿ ಅಪಾಯಗಳನ್ನು ಕಡಿಮೆ  ಮಾಡಲು ತಡೆಗಟ್ಟುವ ಕ್ರಮಗಳನ್ನು ಪ್ರದರ್ಶಿಸಿ ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ  ಅಗ್ನಿ ಸುರಕ್ಷತೆಯ ಮಹತ್ವವನ್ನು ವಿವರಿಸಿ ಆರೋಗ್ಯ ರಕ್ಷಣಾ ಸೌಲಭ್ಯಗಳಲ್ಲಿ  ಉಂಟಾಗಬಹುದಾದ ಬೆಂಕಿಯ ವಿಧಗಳು ಮತ್ತು ಕಾರಣಗಳನ್ನು ಗುರುತಿಸಿ ಬೆಂಕಿಯನ್ನು ತಡೆಗಟ್ಟಲು ಸರಿಯಾದ ಅಭ್ಯಾಸಗಳನ್ನು ಪ್ರದರ್ಶಿಸಿ ಪ್ರಥಮ ಚಿಕಿತ್ಸೆ ಮತ್ತು ಅದರ ಉದ್ದೇಶಗಳನ್ನು ವಿವರಿಸಿ ಸಣ್ಣ ಅವಘಡಗಳಾದ ವೇಳೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ತಲುಪಿಸಿ ಸಿಪಿಆರ್ ಕಾರ್ಯವಿಧಾನವನ್ನು ವಿವರಿಸಿ ಪ್ರಥಮ ಚಿಕಿತ್ಸೆ ನೀಡುವಾಗ ತಡೆಗಟ್ಟುವ ಕ್ರಮಗಳನ್ನು ಪ್ರದರ್ಶಿಸಿ  ಕೋರ್ಸ್ […]

ಜೈವಿಕ ವೈದ್ಯಕೀಯ ತ್ಯಾಜ್ಯ

ಕೋರ್ಸ್ ಹೆಸರು: ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕೋರ್ಸ್ ಕೋಡ್: HC20GDA016V0 ಕೋರ್ಸ್ ಕಾಲಾವಧಿ: 5 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ಮಾಡುವುದರ ಮಹತ್ವವನ್ನು ವಿವರಿಸಿ ವಿವಿಧ ರೀತಿಯ ಆಸ್ಪತ್ರೆ ತ್ಯಾಜ್ಯವನ್ನು ಗುರುತಿಸಿ ಜೈವಿಕ ವೈದ್ಯಕೀಯ  ತ್ಯಾಜ್ಯ ನಿರ್ವಹಣೆಯಲ್ಲಿ ಸಾಮಾನ್ಯ ವೃತ್ತಿ ಸಹಾಯಕನ ಪಾತ್ರವನ್ನು ವಿವರಿಸಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಕಾರ್ಯವಿಧಾನವನ್ನು ವಿವರಿಸಿ ವಿವಿಧ ರೀತಿಯ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಗುರುತಿಸಿ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸರಿಯಾದ ವಿಧಾನಗಳನ್ನು ಪ್ರದರ್ಶಿಸಿ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ನಿರ್ವಹಿಸುವಾಗ ತಡೆಗಟ್ಟುವ ಕ್ರಮಗಳನ್ನು   ಪ್ರದರ್ಶಿಸಿ ಕೋರ್ಸ್ ಸ್ವರೂಪ: ಅಧ್ಯಾಯ 1: ತ್ಯಾಜ್ಯ ನಿರ್ವಹಣೆಯ ಮೂಲಭೂತ ಅಂಶಗಳು ಪಾಠ 1: ತ್ಯಾಜ್ಯ ನಿರ್ವಹಣೆಯ ಪರಿಚಯ ಪಾಠ 2: ಜೈವಿಕ […]

ಕಂಪ್ಯೂಟರ್/ಗಣಕಯಂತ್ರ ಜ್ಞಾನ

ಕೋರ್ಸ್ ಹೆಸರು: ಕಂಪ್ಯೂಟರ್/ಗಣಕಯಂತ್ರ  ಜ್ಞಾನ ಕೋರ್ಸ್ ಕೋಡ್: HC20GDA017V0 ಕೋರ್ಸ್ ಕಾಲಾವಧಿ: 5 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ಸಾಮಾನ್ಯ ವೃತ್ತಿ ಸಹಾಯಕನಿಗೆ ಕಂಪ್ಯೂಟರ್ ಗಳ ಬಳಕೆಯನ್ನು ವಿವರಿಸಿ ಕಂಪ್ಯೂಟರ್ ಮತ್ತು ಅದರ ಮೂಲ ಅನ್ವಯಗಳನ್ನು/ಅಪ್ಲಿಕೇಷನ್ ವಿವರಿಸಿ ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿ ಇನ್ಪುಟ್ ಮತ್ತು ಔಟ್ಪುಟ್ ಸಾಧನಗಳನ್ನು ಗುರುತಿಸಿ ಕಂಪ್ಯೂಟರ್ ಗಳನ್ನು ಬಳಸುವಾಗ ಸುರಕ್ಷಿತ ಕೆಲಸದ ಅಭ್ಯಾಸಗಳನ್ನು ಪ್ರದರ್ಶಿಸಿ ಮೈಕ್ರೋಸಾಫ್ಟ್ ವರ್ಡ್ ಮತ್ತು ಮೈಕ್ರೋಸಾಫ್ಟ್ ಎಕ್ಸೆಲ್ ಎಂಬ ಎರಡು ಸಾಧನಗಳನ್ನು ಅರ್ಥ ಮಾಡಿಕೊಳ್ಳಿ ಮತ್ತು ಅವುಗಳಲ್ಲಿ ಕೆಲಸ ಮಾಡುವುದನ್ನು ಕಲಿಯಿರಿ ಕಂಪ್ಯೂಟರ್ ನೆಟ್ವರ್ಕ್ ಮತ್ತು ಅಂತರ್ಜಾಲ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಿ ಸುರಕ್ಷಿತ ರೀತಿಯಲ್ಲಿ ಅಂತರ್ಜಾಲ ಬಳಸಿ […]

ಕೆಲಸದ ಸಿದ್ಧತೆ ಮತ್ತು ಮೃದು

ಕೋರ್ಸ್ ಹೆಸರು: ಕೆಲಸದ ಸಿದ್ಧತೆ ಮತ್ತು ಮೃದು ಕೌಶಲ್ಯಗಳು ಕೋರ್ಸ್ ಕೋಡ್: HC20GDA018V0 ಕೋರ್ಸ್ ಕಾಲಾವಧಿ: 5 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ಕೆಲಸದ ಸಿದ್ಧತೆ ಮತ್ತು ಮೃದು ಕೌಶಲ್ಯಗಳ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ ಜಿಡಿಎ ಪಾತ್ರಕ್ಕೆ ಪರಿಣಾಮಕಾರಿ ಸಂವಹನದ ಮಹತ್ವವನ್ನು ವಿವರಿಸಿ ಪರಿಣಾಮಕಾರಿ ಸಂವಹನಕ್ಕೆ ಅಗತ್ಯವಿರುವ ಎಲ್.ಎಸ್.ಆರ್.ಡಬ್ಲ್ಯೂ ಕೌಶಲ್ಯಗಳನ್ನು ವಿವರಿಸಿ ಜಿಡಿಎ ಪಾತ್ರಕ್ಕೆ ಅಗತ್ಯವಿರುವ ಪರಸ್ಪರ ಕೌಶಲ್ಯಗಳನ್ನು ವಿವರಿಸಿ ನಿಮ್ಮ ಮೂಲಭೂತ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಪೂರೈಸಲು ಪ್ರಯತ್ನಗಳನ್ನು ಮಾಡಿ ಕೋರ್ಸ್ ಸ್ವರೂಪ: ಅಧ್ಯಾಯ1: ಮೃದು ಕೌಶಲ್ಯಗಳ ಮೂಲಭೂತ ಅಂಶಗಳು ಪಾಠ 1: ಸಂವಹನ ಕೌಶಲ್ಯಗಳು ಪಾಠ 2: ಇತರೆ ಮೂಲಭೂತ ಪರಸ್ಪರ ವ್ಯಕ್ತಿ ಕೌಶಲ್ಯಗಳು ಪಾಠ 3: ನಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳು […]

ಪೌಷ್ಟಿಕತೆ ಮತ್ತು ಜಲಸಂಚಯನ

ಕೋರ್ಸ್ ಹೆಸರು: ಪೌಷ್ಟಿಕತೆ ಮತ್ತು ಜಲಸಂಚಯನ ಕೋರ್ಸ್ ಕೋಡ್: HC20GDA008V0 ಕೋರ್ಸ್ ಕಾಲಾವಧಿ: 20 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ಪೌಷ್ಟಿಕತೆ ಮತ್ತು ಜಲಸಂಚಯನದ ಪರಿಕಲ್ಪನೆಯನ್ನು ವಿವರಿಸಿ ಆರೋಗ್ಯಕರ ಮತ್ತು ಸಮತೋಲಿತ ಆಹಾರದ ವಿವಿಧ ಪೋಷಕಾಂಶಗಳು ಮತ್ತು ಅವುಗಳ ಮೂಲಗಳನ್ನು ವಿವರಿಸಿ ವಿವಿಧ ರೀತಿಯ ರೋಗಿಯ ಆಹಾರಗಳ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳಿ ರೋಗಿಗೆ ಆಹಾರ ನೀಡುವ ವಿವಿಧ ವಿಧಾನಗಳನ್ನು ವಿವರಿಸಿ ತಿನ್ನುವ ಪ್ರಕ್ರಿಯೆಯಲ್ಲಿ ರೋಗಿಗಳಿಗೆ ಸಹಾಯ ಮಾಡಿ ರೋಗಿಗೆ ಆಹಾರ ನೀಡುವಾಗ ಉಸಿರುಗಟ್ಟುವಿಕೆ ಮತ್ತು ನೆತ್ತಿಗೆ ಏರಿಸಿಕೊಂಡ ಚಿಹ್ನೆಗಳನ್ನು ಗುರುತಿಸಿ ರೋಗಿಯ ಸೇವನೆ ಮತ್ತು ವಿಸರ್ಜನೆಯನ್ನು ದಾಖಲಿಸಲು ದಾದಿಗೆ ಸಹಾಯ ಮಾಡಿ ಕೋರ್ಸ್ ಸ್ವರೂಪ: ಅಧ್ಯಾಯ1: ಪೌಷ್ಟಿಕತೆ ಮತ್ತು ಜಲಸಂಚಯನದ ಮೂಲಭೂತ ಅಂಶಗಳು ಪಾಠ 1: ಆರೋಗ್ಯಕರ […]