ಕಂಪ್ಯೂಟರ್/ಗಣಕಯಂತ್ರ ಜ್ಞಾನ
ಕೋರ್ಸ್ ಹೆಸರು: ಕಂಪ್ಯೂಟರ್/ಗಣಕಯಂತ್ರ ಜ್ಞಾನ ಕೋರ್ಸ್ ಕೋಡ್: HC20GDA017V0 ಕೋರ್ಸ್ ಕಾಲಾವಧಿ: 5 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ಸಾಮಾನ್ಯ ವೃತ್ತಿ ಸಹಾಯಕನಿಗೆ ಕಂಪ್ಯೂಟರ್ ಗಳ ಬಳಕೆಯನ್ನು ವಿವರಿಸಿ ಕಂಪ್ಯೂಟರ್ ಮತ್ತು ಅದರ ಮೂಲ ಅನ್ವಯಗಳನ್ನು/ಅಪ್ಲಿಕೇಷನ್ ವಿವರಿಸಿ ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿ ಇನ್ಪುಟ್ ಮತ್ತು ಔಟ್ಪುಟ್ ಸಾಧನಗಳನ್ನು ಗುರುತಿಸಿ ಕಂಪ್ಯೂಟರ್ ಗಳನ್ನು ಬಳಸುವಾಗ ಸುರಕ್ಷಿತ ಕೆಲಸದ ಅಭ್ಯಾಸಗಳನ್ನು ಪ್ರದರ್ಶಿಸಿ ಮೈಕ್ರೋಸಾಫ್ಟ್ ವರ್ಡ್ ಮತ್ತು ಮೈಕ್ರೋಸಾಫ್ಟ್ ಎಕ್ಸೆಲ್ ಎಂಬ ಎರಡು ಸಾಧನಗಳನ್ನು ಅರ್ಥ ಮಾಡಿಕೊಳ್ಳಿ ಮತ್ತು ಅವುಗಳಲ್ಲಿ ಕೆಲಸ ಮಾಡುವುದನ್ನು ಕಲಿಯಿರಿ ಕಂಪ್ಯೂಟರ್ ನೆಟ್ವರ್ಕ್ ಮತ್ತು ಅಂತರ್ಜಾಲ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಿ ಸುರಕ್ಷಿತ ರೀತಿಯಲ್ಲಿ ಅಂತರ್ಜಾಲ ಬಳಸಿ […]
- 4.20 (2021 Ratings)