ಪ್ರಸವದ ವೇಳೆ, ಪ್ರಸವದ ನಂತರ, ನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ಆರೈಕೆ

ಕೋರ್ಸ್ ಹೆಸರು: ಪ್ರಸವದ ವೇಳೆ, ಪ್ರಸವದ ನಂತರ, ನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ಆರೈಕೆ ಕೋರ್ಸ್ ಕೋಡ್: HC20FHW011V0 ಕೋರ್ಸ್ ಕಾಲಾವಧಿ: 36 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ●        ಹೆರಿಗೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಪರಿಣಾಮಕಾರಿಯಾಗಿ ಆರೈಕೆ ಮಾಡುವುದು ಹೇಗೆಂದು ತಿಳಿದುಕೊಳ್ಳಿ ●        ಪ್ರಸವದ ನಂತರದ ಸಮಯದಲ್ಲಿ ಬಾಣಂತಿಯರಿಗೆ ಆರೈಕೆಯನ್ನು ಒದಗಿಸಿ ●        ನವಜಾತ ಶಿಶುವಿಗೆ ಪರಿಣಾಮಕಾರಿ ಆರೈಕೆಯನ್ನು ಒದಗಿಸಿ ●        ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಪೌಷ್ಠಿಕಾಂಶದ ಒಳ್ಳೆಯ ಅಭ್ಯಾಸಗಳನ್ನು ಬೆಂಬಲಿಸಿ ●        ಅತಿಸಾರ, ತೀವ್ರ ಉಸಿರಾಟದ ಸೋಂಕುಗಳು, ಜ್ವರ ಮುಂತಾದ ರೋಗಗಳಿಗೆ ಆರಂಭಿಕವಾಗಿ ರೋಗನಿರ್ಣಯ ಮಾಡಿ, ಚಿಕಿತ್ಸೆ ಮತ್ತು ತೊಂದರೆಗಳನ್ನು ಪತ್ತೆ ಹಚ್ಚಿ ●        ಅಪೌಷ್ಟಿಕತೆಯನ್ನು ತಡೆಗಟ್ಟಿ, ಗುರುತಿಸಿ ಮತ್ತು ಆರಂಭಿಕ ಚಿಕಿತ್ಸೆಯನ್ನು ಪ್ರೋತ್ಸಾಹಿಸಿ ●        ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತನ್ನಿ […]

  • 4.20 (2021 Ratings)

1000+

already enrolled!

100%

online course

100+

hiring partner

Original Price ₹1000

Sale Price ₹890

11 % Off

100% Money back guarantee

Course Overview

ಕೋರ್ಸ್ ಹೆಸರು: ಪ್ರಸವದ ವೇಳೆಪ್ರಸವದ ನಂತರನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ಆರೈಕೆ

ಕೋರ್ಸ್ ಕೋಡ್: HC20FHW011V0

ಕೋರ್ಸ್ ಕಾಲಾವಧಿ: 36 ಗಂಟೆಗಳು

ಕೋರ್ಸ್ ವಿವರಣೆ :

ಕೋರ್ಸ್ ಅವಲೋಕನ:

●        ಹೆರಿಗೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಪರಿಣಾಮಕಾರಿಯಾಗಿ ಆರೈಕೆ ಮಾಡುವುದು ಹೇಗೆಂದು ತಿಳಿದುಕೊಳ್ಳಿ

●        ಪ್ರಸವದ ನಂತರದ ಸಮಯದಲ್ಲಿ ಬಾಣಂತಿಯರಿಗೆ ಆರೈಕೆಯನ್ನು ಒದಗಿಸಿ

●        ನವಜಾತ ಶಿಶುವಿಗೆ ಪರಿಣಾಮಕಾರಿ ಆರೈಕೆಯನ್ನು ಒದಗಿಸಿ

●        ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಪೌಷ್ಠಿಕಾಂಶದ ಒಳ್ಳೆಯ ಅಭ್ಯಾಸಗಳನ್ನು ಬೆಂಬಲಿಸಿ

●        ಅತಿಸಾರ, ತೀವ್ರ ಉಸಿರಾಟದ ಸೋಂಕುಗಳು, ಜ್ವರ ಮುಂತಾದ ರೋಗಗಳಿಗೆ ಆರಂಭಿಕವಾಗಿ ರೋಗನಿರ್ಣಯ ಮಾಡಿ, ಚಿಕಿತ್ಸೆ ಮತ್ತು ತೊಂದರೆಗಳನ್ನು ಪತ್ತೆ ಹಚ್ಚಿ

●        ಅಪೌಷ್ಟಿಕತೆಯನ್ನು ತಡೆಗಟ್ಟಿ, ಗುರುತಿಸಿ ಮತ್ತು ಆರಂಭಿಕ ಚಿಕಿತ್ಸೆಯನ್ನು ಪ್ರೋತ್ಸಾಹಿಸಿ

●        ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತನ್ನಿ ಮತ್ತು ಉತ್ತೇಜಿಸಿ

 

 

ಕೋರ್ಸ್ ಸ್ವರೂಪ:

ಅಧ್ಯಾಯ 1: ಪ್ರಸವದ ವೇಳೆ ಆರೈಕೆ

●        ಪಾಠ 1: ಪ್ರಸವದ ವೇಳೆ ಆರೈಕೆ

ಅಧ್ಯಾಯ 2: ಪ್ರಸವದ ನಂತರನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ಆರೈಕೆ

●        ಪಾಠ 1: ಪ್ರಸವದ ನಂತರದ ಆರೈಕೆ

●        ಪಾಠ 2: ನವಜಾತ ಶಿಶುವಿನ ಆರೈಕೆ

●        ಪಾಠ 3: ಸ್ತನ್ಯಪಾನ

●        ಪಾಠ 4: ಬೆಳವಣಿಗೆ ಮತ್ತು ಪೌಷ್ಟಿಕಾಂಶದ ಸಮಾಲೋಚನೆ

ಅಧ್ಯಾಯ 3: ಚಿಕ್ಕ ಮಕ್ಕಳಲ್ಲಿನ ಸಾಮಾನ್ಯ ಕಾಯಿಲೆಗಳು

●      ಪಾಠ 1: ಅನಾರೋಗ್ಯದ ಮಗುವನ್ನು ನಿರ್ಣಯಿಸುವುದು

●      ಪಾಠ 2: ಜ್ವರಅತಿಸಾರಶೀತ ಮತ್ತು ಕೆಮ್ಮು

ಅಧ್ಯಾಯ 4: ಚಿಕ್ಕ ಮಕ್ಕಳ ಪೌಷ್ಠಿಕಾಂಶ ಮತ್ತು ಆರೋಗ್ಯದ ಅಗತ್ಯಗಳು

●      ಪಾಠ 1: ಅಪೌಷ್ಟಿಕತೆ

●      ಪಾಠ 2: ಲಸಿಕಾಕರಣ


ಅಗತ್ಯ ಅರ್ಹತೆ:   ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ

Student Review