ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ)

Flexible Learning & Industry Relevant Curriculum
Quality Assurance in Virtual Learning Environments
Structured Guidance Ensuring Learning Never Stops

₹800

Original Price ₹900

11.11% Off

Course Overview

ಕೋರ್ಸ್ ಹೆಸರು: ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ)

ಕೋರ್ಸ್ ಕೋಡ್: HC20FHW005V0

ಕೋರ್ಸ್ ಕಾಲಾವಧಿ: 12 ಗಂಟೆಗಳು

ಕೋರ್ಸ್ ವಿವರಣೆ :

ಕೋರ್ಸ್ ಅವಲೋಕನ:

●        ·         ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ತಿಳಿಯಿರಿ

●        ·         ನೈರ್ಮಲ್ಯ ಕಾರ್ಯಕ್ರಮಗಳ ಇತಿಹಾಸವನ್ನು ತಿಳಿಯಿರಿ

●        ·         ಸ್ವಚ್ಛ ಭಾರತ ಅಭಿಯಾನದ ಫಲಿತಾಂಶವನ್ನು ಅರ್ಥಮಾಡಿಕೊಳ್ಳಿ - ಹಂತ 1

●        ·         ಸ್ವಚ್ಛ ಭಾರತ ಅಭಿಯಾನದ (ಗ್ರಾಮೀಣ) ಉದ್ದೇಶಗಳನ್ನು ಅರ್ಥಮಾಡಿಕೊಳ್ಳಿ - 2ನೇ ಹಂತ

 

ಕೋರ್ಸ್ ಸ್ವರೂಪ:

ಅಧ್ಯಾಯ 1: ಸ್ವಚ್ಛ ಭಾರತ ಅಭಿಯಾನದ ಪರಿಕಲ್ಪನೆ ಮತ್ತು ಗುರಿಗಳು (ಗ್ರಾಮೀಣ)

●        ಪಾಠ 1: ಭಾರತದಲ್ಲಿನ ನೈರ್ಮಲ್ಯ ಕಾರ್ಯಕ್ರಮಗಳು

●        ಪಾಠ 2: 2ನೇ ಹಂತವನ್ನು ಅನುಷ್ಠಾನಗೊಳಿಸುವುದು

ಅಧ್ಯಾಯ 2: ಸ್ವಚ್ಛ ಭಾರತ ಅಭಿಯಾನದ ಪರಿಕಲ್ಪನೆ ಮತ್ತು ಗುರಿಗಳು (ಗ್ರಾಮೀಣ)

●        ಪಾಠ 1: ಪರಿಣಾಮಕಾರಿ ಸಂವಹನ

●        ಪಾಠ 2: ಸಮುದಾಯವನ್ನು ಸಜ್ಜುಗೊಳಿಸುವ ಮತ್ತು ..ಸಿಯ ಕೆಲವು ಚಟುವಟಿಕೆಗಳು

ಅಗತ್ಯ ಅರ್ಹತೆ:   8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ


Success Story

Why to choose BridgeNow

24/7 Support
Career Counselling
Industry Standard Projects
Industry Expert Instructors