ರೋಗಿಗೆ ಗಾಯವಾಗುವುದನ್ನು

Flexible Learning & Industry Relevant Curriculum
Quality Assurance in Virtual Learning Environments
Structured Guidance Ensuring Learning Never Stops

₹500

Original Price ₹650

23.08% Off

Course Overview

ಕೋರ್ಸ್ ಹೆಸರುರೋಗಿಗೆ ಗಾಯವಾಗುವುದನ್ನು ತಡೆಗಟ್ಟುವುದು

ಕೋರ್ಸ್ ಕೋಡ್HC20GDA011V0

ಕೋರ್ಸ್ ಕಾಲಾವಧಿ: 1ಗಂಟೆಗಳು

ಕೋರ್ಸ್ ವಿವರಣೆ:

ಕೋರ್ಸ್ ಅವಲೋಕನ:

  • ರೋಗಿ ಬೀಳುವುದನ್ನು ತಡೆಗಟ್ಟುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ
  • ರೋಗಿ ಬೀಳುವುದರ ಮತ್ತು ಗಾಯ ಮಾಡಿಕೊಳ್ಳುವುದರ ಅಪಾಯದ ಅಂಶಗಳನ್ನು ಗುರುತಿಸಿ
  • ರೋಗಿ ಬೀಳುವುದನ್ನು ತಡೆಯಲು ಇರುವ ವಿವಿಧ ಮಾರ್ಗಗಳನ್ನು ವಿವರಿಸಿ
  • ಬೀಳುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಪ್ರದರ್ಶಿಸಿ

ಕೋರ್ಸ್ ಸ್ವರೂಪ:

ಅಧ್ಯಾಯ1: ರೋಗಿಗಳ ಸುರಕ್ಷತೆ

  • ಪಾಠ 1: ಆಕಸ್ಮಿಕವಾಗಿ ರೋಗಿ ಬೀಳುವುದನ್ನು ತಡೆಗಟ್ಟುವುದು


ಅಗತ್ಯ ಅರ್ಹತೆ:    10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ
 Success Story

Why to choose BridgeNow

24/7 Support
Career Counselling
Industry Standard Projects
Industry Expert Instructors