ಮುಂಚೂಣಿ ಆರೋಗ್ಯ ಕಾರ್ಯಕರ್ತರ ಪಾತ್ರ ಮತ್ತು ಜವಾಬ್ದಾರಿಗಳು

Flexible Learning & Industry Relevant Curriculum
Quality Assurance in Virtual Learning Environments
Structured Guidance Ensuring Learning Never Stops

₹500

Original Price ₹600

16.67% Off

Course Overview

ಕೋರ್ಸ್ ಹೆಸರುಮುಂಚೂಣಿ ಆರೋಗ್ಯ ಕಾರ್ಯಕರ್ತರ ಪಾತ್ರ ಮತ್ತು ಜವಾಬ್ದಾರಿಗಳು

ಕೋರ್ಸ್ ಕೋಡ್HC20FHW003V0

ಕೋರ್ಸ್ ಕಾಲಾವಧಿಗಂಟೆಗಳು

ಕೋರ್ಸ್ ವಿವರಣೆ :

ಕೋರ್ಸ್ ಅವಲೋಕನ:

  • ಮುಂಚೂಣಿ ಆರೋಗ್ಯ ಕಾರ್ಯಕರ್ತರ ನಿರ್ವಹಿಸುವ ಕರ್ತವ್ಯಗಳ ವ್ಯಾಪ್ತಿಯನ್ನು ವಿವರಿಸಿ
  • ಮನೆ ಭೇಟಿಗಳು, ವಿ.ಎಚ್.ಎನ್.ಡಿ ಗೆ ಹಾಜರಾಗುವುದು, ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡುವುದು, ವಿ.ಎಚ್.ಎಸ್.ಎನ್.ಸಿ ಸಭೆಗಳನ್ನು ನಡೆಸುವುದು, ದಾಖಲೆಗಳನ್ನು ನಿರ್ವಹಿಸುವುದು ಮುಂತಾದ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಪ್ರಮುಖ ಚಟುವಟಿಕೆಗಳನ್ನು ನಿರ್ವಹಿಸಿ.
  • ಆರೋಗ್ಯ ಕಾರ್ಯಕರ್ತರಾಗಿ ಮುಂಚೂಣಿ ಆರೋಗ್ಯ ಕಾರ್ಯಕರ್ತರ ಪಾತ್ರ ನಿರ್ವಹಿಸಿ

 

ಕೋರ್ಸ್ ಸ್ವರೂಪ:

ಅಧ್ಯಾಯ1: ಮುಂಚೂಣಿ ಆರೋಗ್ಯ ಕಾರ್ಯಕರ್ತರ ಪಾತ್ರ ಮತ್ತು ಜವಾಬ್ದಾರಿಗಳು

  • ಪಾಠ 1: ಆಶಾ ಕಾರ್ಯಕ್ರಮ
  • ಪಾಠ 2ಆಶಾ ಕಾರ್ಯಕರ್ತರಿಗೆ ಇರುವ ಬೆಂಬಲ ಮತ್ತು ಬರುವ ಪರಿಹಾರ
  • ಪಾಠ 3ಆರೋಗ್ಯ ಕಾರ್ಯಕರ್ತರಾಗಿ ಆಶಾ ಕಾರ್ಯಕರ್ತರು


ಅಗತ್ಯ ಅರ್ಹತೆ:   8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ


Success Story

Why to choose BridgeNow

24/7 Support
Career Counselling
Industry Standard Projects
Industry Expert Instructors