ಪ್ರಸವದ ವೇಳೆ, ಪ್ರಸವದ ನಂತರ, ನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ಆರೈಕೆ

Flexible Learning & Industry Relevant Curriculum
Quality Assurance in Virtual Learning Environments
Structured Guidance Ensuring Learning Never Stops

₹890

Original Price ₹1000

11% Off

Course Overview

ಕೋರ್ಸ್ ಹೆಸರು: ಪ್ರಸವದ ವೇಳೆಪ್ರಸವದ ನಂತರನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ಆರೈಕೆ

ಕೋರ್ಸ್ ಕೋಡ್: HC20FHW011V0

ಕೋರ್ಸ್ ಕಾಲಾವಧಿ: 36 ಗಂಟೆಗಳು

ಕೋರ್ಸ್ ವಿವರಣೆ :

ಕೋರ್ಸ್ ಅವಲೋಕನ:

  • ಹೆರಿಗೆಯ ಸಮಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಪರಿಣಾಮಕಾರಿಯಾಗಿ ಆರೈಕೆ ಮಾಡುವುದು ಹೇಗೆಂದು ತಿಳಿದುಕೊಳ್ಳಿ
  • ಪ್ರಸವದ ನಂತರದ ಸಮಯದಲ್ಲಿ ಬಾಣಂತಿಯರಿಗೆ ಆರೈಕೆಯನ್ನು ಒದಗಿಸಿ
  • ನವಜಾತ ಶಿಶುವಿಗೆ ಪರಿಣಾಮಕಾರಿ ಆರೈಕೆಯನ್ನು ಒದಗಿಸಿ
  • ಶಿಶುಗಳು ಮತ್ತು ಚಿಕ್ಕ ಮಕ್ಕಳಲ್ಲಿ ಪೌಷ್ಠಿಕಾಂಶದ ಒಳ್ಳೆಯ ಅಭ್ಯಾಸಗಳನ್ನು ಬೆಂಬಲಿಸಿ
  • ಅತಿಸಾರ, ತೀವ್ರ ಉಸಿರಾಟದ ಸೋಂಕುಗಳು, ಜ್ವರ ಮುಂತಾದ ರೋಗಗಳಿಗೆ ಆರಂಭಿಕವಾಗಿ ರೋಗನಿರ್ಣಯ ಮಾಡಿ, ಚಿಕಿತ್ಸೆ ಮತ್ತು ತೊಂದರೆಗಳನ್ನು ಪತ್ತೆ ಹಚ್ಚಿ
  • ಅಪೌಷ್ಟಿಕತೆಯನ್ನು ತಡೆಗಟ್ಟಿ, ಗುರುತಿಸಿ ಮತ್ತು ಆರಂಭಿಕ ಚಿಕಿತ್ಸೆಯನ್ನು ಪ್ರೋತ್ಸಾಹಿಸಿ
  • ಸಾರ್ವತ್ರಿಕ ರೋಗನಿರೋಧಕ ಕಾರ್ಯಕ್ರಮವನ್ನು ಕಾರ್ಯರೂಪಕ್ಕೆ ತನ್ನಿ ಮತ್ತು ಉತ್ತೇಜಿಸಿ


ಕೋರ್ಸ್ ಸ್ವರೂಪ:

ಅಧ್ಯಾಯ 1: ಪ್ರಸವದ ವೇಳೆ ಆರೈಕೆ

  • ಪಾಠ 1: ಪ್ರಸವದ ವೇಳೆ ಆರೈಕೆ

ಅಧ್ಯಾಯ 2: ಪ್ರಸವದ ನಂತರನವಜಾತ ಶಿಶು ಮತ್ತು ಚಿಕ್ಕ ಮಕ್ಕಳ ಆರೈಕೆ

  • ಪಾಠ 1: ಪ್ರಸವದ ನಂತರದ ಆರೈಕೆ
  • ಪಾಠ 2: ನವಜಾತ ಶಿಶುವಿನ ಆರೈಕೆ
  • ಪಾಠ 3: ಸ್ತನ್ಯಪಾನ
  • ಪಾಠ 4: ಬೆಳವಣಿಗೆ ಮತ್ತು ಪೌಷ್ಟಿಕಾಂಶದ ಸಮಾಲೋಚನೆ

ಅಧ್ಯಾಯ 3: ಚಿಕ್ಕ ಮಕ್ಕಳಲ್ಲಿನ ಸಾಮಾನ್ಯ ಕಾಯಿಲೆಗಳು

  • ಪಾಠ 1: ಅನಾರೋಗ್ಯದ ಮಗುವನ್ನು ನಿರ್ಣಯಿಸುವುದು
  • ಪಾಠ 2: ಜ್ವರಅತಿಸಾರಶೀತ ಮತ್ತು ಕೆಮ್ಮು

ಅಧ್ಯಾಯ 4: ಚಿಕ್ಕ ಮಕ್ಕಳ ಪೌಷ್ಠಿಕಾಂಶ ಮತ್ತು ಆರೋಗ್ಯದ ಅಗತ್ಯಗಳು

  • ಪಾಠ 1: ಅಪೌಷ್ಟಿಕತೆ
  • ಪಾಠ 2: ಲಸಿಕಾಕರಣ


ಅಗತ್ಯ ಅರ್ಹತೆ:   ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ



Success Story

Why to choose BridgeNow

24/7 Support
Career Counselling
Industry Standard Projects
Industry Expert Instructors