ದಿನನಿತ್ಯದ ಒಳರೋಗಿಗಳ ಚಟುವಟಿಕೆಗಳು

Flexible Learning & Industry Relevant Curriculum
Quality Assurance in Virtual Learning Environments
Structured Guidance Ensuring Learning Never Stops

₹900

Original Price ₹1000

10% Off

Course Overview

ಕೋರ್ಸ್ ಹೆಸರುದಿನನಿತ್ಯದ ಒಳರೋಗಿಗಳ ಚಟುವಟಿಕೆಗಳು

ಕೋರ್ಸ್ ಕೋಡ್: HC20GDA005V0

ಕೋರ್ಸ್ ಕಾಲಾವಧಿ: 20 ಗಂಟೆಗಳು

ಕೋರ್ಸ್ ವಿವರಣೆ :

ಕೋರ್ಸ್ ಅವಲೋಕನ:

 • ಸಾಮಾನ್ಯ ವೈದ್ಯಕೀಯ ಮತ್ತು ಸರ್ಜಿಕಲ್ ಉಪಕರಣಗಳು ಮತ್ತು ಅವುಗಳ ಉಪಯೋಗಗಳನ್ನು ಗುರುತಿಸಿ ಮತ್ತು ವಿವರಿಸಿ
 • ರೋಗಿಗೆ ಆರಾಮ ಮತ್ತು ಬೆಂಬಲ ಕೊಡುವ ಸಾಧನಗಳು ಮತ್ತು ಅವುಗಳ ಉಪಯೋಗಗಳನ್ನು ಗುರುತಿಸಿ ಮತ್ತು ವಿವರಿಸಿ
 • ಆಸ್ಪತ್ರೆಯ ಸಲಕರಣೆಗಳ ಸ್ಟರಿಲೈಸೇಶನ್ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಿ
 • ಸ್ಟರಿಲೈಸೇಶನ್ ಪ್ರಕ್ರಿಯೆಯ ವಿವಿಧ ವಿಧಾನಗಳನ್ನು ವಿವರಿಸಿ
 • ಆಸ್ಪತ್ರೆ ಉಪಕರಣಗಳ ಆಟೋಕ್ಲಾವಿಂಗ್ ಪ್ರಕ್ರಿಯೆಯಲ್ಲಿ ದಾದಿಗೆ ಸಹಾಯ ಮಾಡಿ
 • ರೋಗಿಯ ಎತ್ತರ ಮತ್ತು ತೂಕವನ್ನು ಅಳೆಯುವುದರಲ್ಲಿ ದಾದಿಗೆ ಸಹಾಯ ಮಾಡಿ
 • ರೋಗಿಯ ಪ್ರಮುಖ ಚಿಹ್ನೆಗಳನ್ನು ಅಳೆಯುವುದರಲ್ಲಿ ದಾದಿಗೆ ಸಹಾಯ ಮಾಡಿ
 • ರೋಗಿಯ ಪ್ರಮುಖ ಚಿಹ್ನೆಗಳಲ್ಲಿ ಯಾವುದೇ ಅಸಹಜತೆಗಳು ಕಂಡರೆ, ಗುರುತಿಸಿ ಮತ್ತು ದಾದಿಗೆ ವರದಿ ಮಾಡಿ
 • ರೋಗಿಯ ಕರೆಗೆ ತ್ವರಿತವಾಗಿ ಪ್ರತಿಕ್ರಿಯಿಸುವುದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ
 • ರೋಗಿಗಳನ್ನು ನಿಯಮಿತವಾಗಿ ಮಾಡುವ ಭೇಟಿಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಿ
 • ಔಷಧ ನೀಡುವಲ್ಲಿ ಬಳಸುವ ವಿವಿಧ ವಿಧಾನಗಳನ್ನು ವಿವರಿಸಿ
 • ಔಷಧ ನೀಡುವ ಪ್ರಕ್ರಿಯೆಗೆ ಉಪಕರಣಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ದಾದಿಗೆ ಸಹಾಯ ಮಾಡಿ
 • ವಿವಿಧ ವಿಭಾಗಗಳಿಗೆ ಮಾದರಿಗಳನ್ನು ಸಾಗಿಸಲು ದಾದಿಗೆ ಸಹಾಯ ಮಾಡಿ

ಕೋರ್ಸ್ ಸ್ವರೂಪ:

ಅಧ್ಯಾಯ1: ಆಸ್ಪತ್ರೆ ಸಾಧನಗಳು ಮತ್ತು ಸಲಕರಣೆಗಳು

 • ಪಾಠ 1: ಮೂಲ ವೈದ್ಯಕೀಯ ಸಲಕರಣೆಗಳು
 • ಪಾಠ 2: ಮೂಲ ಸರ್ಜಿಕಲ್ ಸಲಕರಣೆಗಳು
 • ಪಾಠ 3: ರೋಗಿಗೆ ಆರಾಮ ಮತ್ತು ಬೆಂಬಲ ಕೊಡುವ ಸಾಧನಗಳು
 • ಪಾಠ 4: ಆಸ್ಪತ್ರೆ ಸಲಕರಣೆಗಳ ಸ್ಟರಿಲೈಸೇಶನ್ ಪ್ರಕ್ರಿಯೆಗಳು
 • ಪಾಠ 5: ಮರುಬಳಕೆ ಮಾಡಬಹುದಾದ ಆಸ್ಪತ್ರೆ ಸಲಕರಣೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಸೋಂಕು ಮುಕ್ತಗೊಳಿಸುವುದು

ಅಧ್ಯಾಯ2: ದಾದಿಯರು ಮತ್ತು ವೈದ್ಯರಿಗೆ ಸಹಾಯ ಮಾಡುವುದು

 • ಪಾಠ 1: ರೋಗಿಯ ಎತ್ತರ ಮತ್ತು ತೂಕವನ್ನು ಅಳೆಯುವುದು
 • ಪಾಠ 2: ರೋಗಿಯ ಎತ್ತರ ಮತ್ತು ತೂಕವನ್ನು ಅಳೆಯುವುದು
 • ಪಾಠ 3: ರೋಗಿಯ ಕರೆಗೆ ಪ್ರತಿಕ್ರಿಯಿಸುವುದು
 • ಪಾಠ 4: ರೋಗಿಯ ಕರೆಗೆ ಪ್ರತಿಕ್ರಿಯಿಸುವುದು
 • ಪಾಠ 5: ಮಾದರಿಗಳನ್ನು ಸಾಗಿಸುವುದು

ಅಗತ್ಯ ಅರ್ಹತೆ: 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲSuccess Story

Why to choose BridgeNow

24/7 Support
Career Counselling
Industry Standard Projects
Industry Expert Instructors