ಕುಟುಂಬ ಕಲ್ಯಾಣ ಯೋಜನೆ, ಆರ್.ಟಿ.ಐ/ಎಸ್.ಟಿ.ಐ ಮತ್ತು ಎಚ್.ಐ.ವಿ/ಏಡ್ಸ್ ಮತ್ತು ಎ.ಆರ್.ಎಸ್.ಎಚ್

Flexible Learning & Industry Relevant Curriculum
Quality Assurance in Virtual Learning Environments
Structured Guidance Ensuring Learning Never Stops

₹850

Original Price ₹1000

15% Off

Course Overview

ಕೋರ್ಸ್ ಹೆಸರು: ಕುಟುಂಬ ಕಲ್ಯಾಣ ಯೋಜನೆಆರ್.ಟಿ.ಐ/ಎಸ್.ಟಿ.ಐ ಮತ್ತು ಎಚ್.ಐ.ವಿ/ಏಡ್ಸ್ ಮತ್ತು ಎ.ಆರ್.ಎಸ್.ಎಚ್

ಕೋರ್ಸ್ ಕೋಡ್: HC20FHW007V0

ಕೋರ್ಸ್ ಕಾಲಾವಧಿ: 15 ಗಂಟೆಗಳು

ಕೋರ್ಸ್ ವಿವರಣೆ :

ಕೋರ್ಸ್ ಅವಲೋಕನ:

  • ಕುಟುಂಬ ಯೋಜನೆಯ ಪರಿಕಲ್ಪನೆಯನ್ನು ಚರ್ಚಿಸಿ
  • ಕುಟುಂಬ ಯೋಜನೆಯ ವಿವಿಧ ವಿಧಾನಗಳನ್ನು ವಿಸ್ತಾರವಾಗಿ ವಿವರಿಸಿ
  • ಎಸ್.ಟಿ.ಐ/ಆರ್.ಟಿ.ಐ ಗಳಿಂದ ರಕ್ಷಿಸುವಲ್ಲಿ ನಿಮ್ಮ ಪಾತ್ರ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿ
  • ಎಚ್.ಐ.ವಿ/ಏಡ್ಸ್ ತಡೆಗಟ್ಟುವಿಕೆ ಸಂಬಂಧಿಸಿದಂತೆ ನಿಮ್ಮ ಪಾತ್ರ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿ

ಕೋರ್ಸ್ ಸ್ವರೂಪ:

ಅಧ್ಯಾಯ 1ಕುಟುಂಬ ಯೋಜನೆ

  • ಪಾಠ 1: ಗರ್ಭನಿರೋಧಕ ವಿಧಾನಗಳು ಮತ್ತು ಸಮಾಲೋಚನೆ ಭಾಗ-1
  • ಪಾಠ 2: ಗರ್ಭನಿರೋಧಕ ವಿಧಾನಗಳು ಮತ್ತು ಸಮಾಲೋಚನೆ ಭಾಗ-2

ಅಧ್ಯಾಯ 2: ಸಂತಾನೋತ್ಪತ್ತಿ ನಾಳದ ಸೋಂಕುಗಳು ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳು

  • ಪಾಠ 1: ಆರ್.ಟಿ.ಐ/ಎಸ್.ಟಿ.ಐ
  • ಪಾಠ 2: ಎಚ್.ಐ.ವಿ/ಏಡ್ಸ್


ಅಗತ್ಯ ಅರ್ಹತೆ:   ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ

 Success Story

Why to choose BridgeNow

24/7 Support
Career Counselling
Industry Standard Projects
Industry Expert Instructors