ಕಂಪ್ಯೂಟರ್/ಗಣಕಯಂತ್ರ ಜ್ಞಾನ

Flexible Learning & Industry Relevant Curriculum
Quality Assurance in Virtual Learning Environments
Structured Guidance Ensuring Learning Never Stops

₹800

Original Price ₹1000

20% Off

Course Overview

ಕೋರ್ಸ್ ಹೆಸರುಕಂಪ್ಯೂಟರ್/ಗಣಕಯಂತ್ರ  ಜ್ಞಾನ

ಕೋರ್ಸ್ ಕೋಡ್HC20GDA017V0

ಕೋರ್ಸ್ ಕಾಲಾವಧಿಗಂಟೆಗಳು

ಕೋರ್ಸ್ ವಿವರಣೆ :

ಕೋರ್ಸ್ ಅವಲೋಕನ:

  • ಸಾಮಾನ್ಯ ವೃತ್ತಿ ಸಹಾಯಕನಿಗೆ ಕಂಪ್ಯೂಟರ್ ಗಳ ಬಳಕೆಯನ್ನು ವಿವರಿಸಿ
  • ಕಂಪ್ಯೂಟರ್ ಮತ್ತು ಅದರ ಮೂಲ ಅನ್ವಯಗಳನ್ನು/ಅಪ್ಲಿಕೇಷನ್ ವಿವರಿಸಿ
  • ಕಂಪ್ಯೂಟರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿ
  • ಇನ್ಪುಟ್ ಮತ್ತು ಔಟ್ಪುಟ್ ಸಾಧನಗಳನ್ನು ಗುರುತಿಸಿ
  • ಕಂಪ್ಯೂಟರ್ ಗಳನ್ನು ಬಳಸುವಾಗ ಸುರಕ್ಷಿತ ಕೆಲಸದ ಅಭ್ಯಾಸಗಳನ್ನು ಪ್ರದರ್ಶಿಸಿ
  • ಮೈಕ್ರೋಸಾಫ್ಟ್ ವರ್ಡ್ ಮತ್ತು ಮೈಕ್ರೋಸಾಫ್ಟ್ ಎಕ್ಸೆಲ್ ಎಂಬ ಎರಡು ಸಾಧನಗಳನ್ನು ಅರ್ಥ ಮಾಡಿಕೊಳ್ಳಿ ಮತ್ತು ಅವುಗಳಲ್ಲಿ ಕೆಲಸ ಮಾಡುವುದನ್ನು ಕಲಿಯಿರಿ
  • ಕಂಪ್ಯೂಟರ್ ನೆಟ್ವರ್ಕ್ ಮತ್ತು ಅಂತರ್ಜಾಲ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಿ
  • ಸುರಕ್ಷಿತ ರೀತಿಯಲ್ಲಿ ಅಂತರ್ಜಾಲ ಬಳಸಿ

ಕೋರ್ಸ್ ಸ್ವರೂಪ:

ಅಧ್ಯಾಯ1: ಕಂಪ್ಯೂಟರ್ ಕೌಶಲ್ಯಗಳು

  • ಪಾಠ 1: ಕಂಪ್ಯೂಟರ್‌ಗಳ ಪರಿಚಯ
  • ಪಾಠ 2: ಮೈಕ್ರೋಸಾಫ್ಟ್ ವರ್ಡ್
  • ಪಾಠ 3: ಮೈಕ್ರೋಸಾಫ್ಟ್ ಎಕ್ಸೆಲ್
  • ಪಾಠ 4: ಅಂತರ್ಜಾಲ ಮತ್ತು ಮಿಂಚಂಚೆ


ಅಗತ್ಯ ಅರ್ಹತೆ:    10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ

 



Success Story

Why to choose BridgeNow

24/7 Support
Career Counselling
Industry Standard Projects
Industry Expert Instructors