ಕಂಪ್ಯೂಟರ್/ಗಣಕಯಂತ್ರ ಜ್ಞಾನ

Flexible Learning & Industry Relevant Curriculum
Quality Assurance in Virtual Learning Environments
Structured Guidance Ensuring Learning Never Stops

₹799

Original Price ₹1000

20.1% Off

Course Overview

ಕೋರ್ಸ್ ಹೆಸರು: ಕಂಪ್ಯೂಟರ್/ಗಣಕಯಂತ್ರ  ಜ್ಞಾನ

ಕೋರ್ಸ್ ಕೋಡ್: HC20FHW023V0

ಕೋರ್ಸ್ ಕಾಲಾವಧಿ: 12 ಗಂಟೆಗಳು

ಕೋರ್ಸ್ ವಿವರಣೆ :

ಕೋರ್ಸ್ ಅವಲೋಕನ:

  • ಗಣಕಯಂತ್ರ ಮತ್ತು ಅದರ ಮೂಲ ಅಪ್ಲಿಕೇಶನ್‌ಗಳನ್ನು ವಿವರಿಸಿ
  • ಇನ್ ಪುಟ್ ಮತ್ತು ಔಟ್ ಪುಟ್ ಸಾಧನಗಳನ್ನು ಗುರುತಿಸಿ
  • ಗಣಕಯಂತ್ರಗಳನ್ನು ಬಳಸುವಾಗ ಸುರಕ್ಷಿತ ಕೆಲಸದ ಅಭ್ಯಾಸಗಳನ್ನು ಪ್ರದರ್ಶಿಸಿ
  • ಮೈಕ್ರೋಸಾಫ್ಟ್ ವರ್ಡ್ ಮತ್ತು ಮೈಕ್ರೋಸಾಫ್ಟ್ ಎಕ್ಸೆಲ್ ಎಂಬ ಸಾಧನಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅವುಗಳನ್ನು ಬಳಸುವುದು ಕಲಿತುಕೊಳ್ಳಿ
  • ಗಣಕಯಂತ್ರದ ಜಾಲ ವ್ಯವಸ್ಥೆ ಮತ್ತು ಅಂತರ್ಜಾಲವನ್ನು ಅರ್ಥಮಾಡಿಕೊಳ್ಳಿ
  • ಸುರಕ್ಷಿತ ರೀತಿಯಲ್ಲಿ ಅಂತರ್ಜಾಲ ಬಳಸಿ

 

ಕೋರ್ಸ್ ಸ್ವರೂಪ:

 

ಅಧ್ಯಾಯ 1: ಕಂಪ್ಯೂಟರ್/ಗಣಕಯಂತ್ರ  ಜ್ಞಾನ

  • ಪಾಠ 1: ಗಣಕಯಂತ್ರಗಳ ಪರಿಚಯ
  • ಪಾಠ 2: ಮೈಕ್ರೋಸಾಫ್ಟ್ ವರ್ಡ್
  • ಪಾಠ 3: ಮೈಕ್ರೋಸಾಫ್ಟ್ ಎಕ್ಸೆಲ್
  • ಪಾಠ 4: ಅಂತರ್ಜಾಲ ಮತ್ತು ಮಿಂಚಂಚೆ

ಅಗತ್ಯ ಅರ್ಹತೆ:   ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ


Success Story

Why to choose BridgeNow

24/7 Support
Career Counselling
Industry Standard Projects
Industry Expert Instructors