ಕೋರ್ಸ್ ಹೆಸರು: ಸಾಮರ್ಥ್ಯ ಮತ್ತು ಅಧಿಕಾರದ ಮಿತಿಗಳಲ್ಲಿ ಕಾರ್ಯನಿರ್ವಹಿಸಿ
ಕೋರ್ಸ್ ಕೋಡ್: HC20FHW017V0
ಕೋರ್ಸ್ ಕಾಲಾವಧಿ: 3 ಗಂಟೆಗಳು
ಕೋರ್ಸ್ ವಿವರಣೆ :
ಕೋರ್ಸ್ ಅವಲೋಕನ:
● ಆಶಾ ಕಾರ್ಯಕರ್ತರ ಪಾತ್ರವನ್ನು ನಿರ್ವಹಿಸಲು ಅಗತ್ಯವಿರುವ ನೀತಿ ಸಂಹಿತೆ ಮತ್ತು ನಡವಳಿಕೆಯನ್ನು ಅನುಸರಿಸಿ
● ನಿಮ್ಮ ಪಾತ್ರ ಮತ್ತು ಕೆಲಸದ ಕ್ಷೇತ್ರಕ್ಕೆ ಸಂಬಂಧಿಸಿದ ಶಾಸನ, ಶಿಷ್ಟಾಚಾರಗಳು ಮತ್ತು ಮಾರ್ಗಸೂಚಿಗಳಿಗೆ ಬದ್ಧರಾಗಿರಿ
ಕೋರ್ಸ್ ಸ್ವರೂಪ:
ಅಧ್ಯಾಯ 1: ಸಾಮರ್ಥ್ಯ ಮತ್ತು ಅಧಿಕಾರದ ಮಿತಿಗಳಲ್ಲಿ ಕಾರ್ಯನಿರ್ವಹಿಸಿ
● ಪಾಠ 1: ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ನೀತಿ ಸಂಹಿತೆ ಮತ್ತು ನಡವಳಿಕೆ
ಅಗತ್ಯ ಅರ್ಹತೆ: 8 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು
ತರಬೇತಿ ವಿಧಾನ: ಸೂಚನೆ ಆಧಾರಿತ.
ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.
ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ
ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ