ಕಂಪ್ಯೂಟರ್/ಗಣಕಯಂತ್ರ ಜ್ಞಾನ
ಕೋರ್ಸ್ ಹೆಸರು: ಕಂಪ್ಯೂಟರ್/ಗಣಕಯಂತ್ರ ಜ್ಞಾನ ಕೋರ್ಸ್ ಕೋಡ್: HC20FHW023V0 ಕೋರ್ಸ್ ಕಾಲಾವಧಿ: 12 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ಗಣಕಯಂತ್ರ ಮತ್ತು ಅದರ ಮೂಲ ಅಪ್ಲಿಕೇಶನ್‌ಗಳನ್ನು ವಿವರಿಸಿ ಇನ್ ಪುಟ್ ಮತ್ತು ಔಟ್ ಪುಟ್ ಸಾಧನಗಳನ್ನು ಗುರುತಿಸಿ ಗಣಕಯಂತ್ರಗಳನ್ನು ಬಳಸುವಾಗ ಸುರಕ್ಷಿತ ಕೆಲಸದ ಅಭ್ಯಾಸಗಳನ್ನು ಪ್ರದರ್ಶಿಸಿ ಮೈಕ್ರೋಸಾಫ್ಟ್ ವರ್ಡ್ ಮತ್ತು ಮೈಕ್ರೋಸಾಫ್ಟ್ ಎಕ್ಸೆಲ್ ಎಂಬ ಸಾಧನಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅವುಗಳನ್ನು ಬಳಸುವುದು ಕಲಿತುಕೊಳ್ಳಿ ಗಣಕಯಂತ್ರದ ಜಾಲ ವ್ಯವಸ್ಥೆ ಮತ್ತು ಅಂತರ್ಜಾಲವನ್ನು ಅರ್ಥಮಾಡಿಕೊಳ್ಳಿ ಸುರಕ್ಷಿತ ರೀತಿಯಲ್ಲಿ ಅಂತರ್ಜಾಲ ಬಳಸಿ ಕೋರ್ಸ್ ಸ್ವರೂಪ: ಅಧ್ಯಾಯ 1: ಕಂಪ್ಯೂಟರ್/ಗಣಕಯಂತ್ರ ಜ್ಞಾನ ಪಾಠ 1: ಗಣಕಯಂತ್ರಗಳ ಪರಿಚಯ ಪಾಠ 2: ಮೈಕ್ರೋಸಾಫ್ಟ್ ವರ್ಡ್ ಪಾಠ 3: ಮೈಕ್ರೋಸಾಫ್ಟ್ ಎಕ್ಸೆಲ್ ಪಾಠ 4: ಅಂತರ್ಜಾಲ ಮತ್ತು ಮಿಂಚಂಚೆ ಅಗತ್ಯ […]
- 4.20 (2021 Ratings)