ದಿನನಿತ್ಯದ ಒಳರೋಗಿಗಳ ಚಟುವಟಿಕೆಗಳು

ಕೋರ್ಸ್ ಹೆಸರು: ದಿನನಿತ್ಯದ ಒಳರೋಗಿಗಳ ಚಟುವಟಿಕೆಗಳು ಕೋರ್ಸ್ ಕೋಡ್: HC20GDA005V0 ಕೋರ್ಸ್ ಕಾಲಾವಧಿ: 20 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ಸಾಮಾನ್ಯ ವೈದ್ಯಕೀಯ ಮತ್ತು ಸರ್ಜಿಕಲ್ ಉಪಕರಣಗಳು ಮತ್ತು ಅವುಗಳ ಉಪಯೋಗಗಳನ್ನು ಗುರುತಿಸಿ ಮತ್ತು ವಿವರಿಸಿ ರೋಗಿಗೆ ಆರಾಮ ಮತ್ತು ಬೆಂಬಲ ಕೊಡುವ ಸಾಧನಗಳು ಮತ್ತು ಅವುಗಳ ಉಪಯೋಗಗಳನ್ನು ಗುರುತಿಸಿ ಮತ್ತು ವಿವರಿಸಿ ಆಸ್ಪತ್ರೆಯ ಸಲಕರಣೆಗಳ ಸ್ಟರಿಲೈಸೇಶನ್ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಿ ಸ್ಟರಿಲೈಸೇಶನ್ ಪ್ರಕ್ರಿಯೆಯ ವಿವಿಧ ವಿಧಾನಗಳನ್ನು ವಿವರಿಸಿ ಆಸ್ಪತ್ರೆ ಉಪಕರಣಗಳ ಆಟೋಕ್ಲಾವಿಂಗ್ ಪ್ರಕ್ರಿಯೆಯಲ್ಲಿ ದಾದಿಗೆ ಸಹಾಯ ಮಾಡಿ ರೋಗಿಯ ಎತ್ತರ ಮತ್ತು ತೂಕವನ್ನು ಅಳೆಯುವುದರಲ್ಲಿ ದಾದಿಗೆ ಸಹಾಯ ಮಾಡಿ ರೋಗಿಯ ಪ್ರಮುಖ ಚಿಹ್ನೆಗಳನ್ನು ಅಳೆಯುವುದರಲ್ಲಿ ದಾದಿಗೆ ಸಹಾಯ ಮಾಡಿ ರೋಗಿಯ ಪ್ರಮುಖ […]

 • 4.20 (2021 Ratings)

1000+

already enrolled!

100%

online course

100+

hiring partner

Original Price ₹1000

Sale Price ₹900

10 % Off

100% Money back guarantee

Course Overview

ಕೋರ್ಸ್ ಹೆಸರುದಿನನಿತ್ಯದ ಒಳರೋಗಿಗಳ ಚಟುವಟಿಕೆಗಳು

ಕೋರ್ಸ್ ಕೋಡ್: HC20GDA005V0

ಕೋರ್ಸ್ ಕಾಲಾವಧಿ: 20 ಗಂಟೆಗಳು

ಕೋರ್ಸ್ ವಿವರಣೆ :

ಕೋರ್ಸ್ ಅವಲೋಕನ:

 • ಸಾಮಾನ್ಯ ವೈದ್ಯಕೀಯ ಮತ್ತು ಸರ್ಜಿಕಲ್ ಉಪಕರಣಗಳು ಮತ್ತು ಅವುಗಳ ಉಪಯೋಗಗಳನ್ನು ಗುರುತಿಸಿ ಮತ್ತು ವಿವರಿಸಿ
 • ರೋಗಿಗೆ ಆರಾಮ ಮತ್ತು ಬೆಂಬಲ ಕೊಡುವ ಸಾಧನಗಳು ಮತ್ತು ಅವುಗಳ ಉಪಯೋಗಗಳನ್ನು ಗುರುತಿಸಿ ಮತ್ತು ವಿವರಿಸಿ
 • ಆಸ್ಪತ್ರೆಯ ಸಲಕರಣೆಗಳ ಸ್ಟರಿಲೈಸೇಶನ್ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಿ
 • ಸ್ಟರಿಲೈಸೇಶನ್ ಪ್ರಕ್ರಿಯೆಯ ವಿವಿಧ ವಿಧಾನಗಳನ್ನು ವಿವರಿಸಿ
 • ಆಸ್ಪತ್ರೆ ಉಪಕರಣಗಳ ಆಟೋಕ್ಲಾವಿಂಗ್ ಪ್ರಕ್ರಿಯೆಯಲ್ಲಿ ದಾದಿಗೆ ಸಹಾಯ ಮಾಡಿ
 • ರೋಗಿಯ ಎತ್ತರ ಮತ್ತು ತೂಕವನ್ನು ಅಳೆಯುವುದರಲ್ಲಿ ದಾದಿಗೆ ಸಹಾಯ ಮಾಡಿ
 • ರೋಗಿಯ ಪ್ರಮುಖ ಚಿಹ್ನೆಗಳನ್ನು ಅಳೆಯುವುದರಲ್ಲಿ ದಾದಿಗೆ ಸಹಾಯ ಮಾಡಿ
 • ರೋಗಿಯ ಪ್ರಮುಖ ಚಿಹ್ನೆಗಳಲ್ಲಿ ಯಾವುದೇ ಅಸಹಜತೆಗಳು ಕಂಡರೆ, ಗುರುತಿಸಿ ಮತ್ತು ದಾದಿಗೆ ವರದಿ ಮಾಡಿ
 • ರೋಗಿಯ ಕರೆಗೆ ತ್ವರಿತವಾಗಿ ಪ್ರತಿಕ್ರಿಯಿಸುವುದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ
 • ರೋಗಿಗಳನ್ನು ನಿಯಮಿತವಾಗಿ ಮಾಡುವ ಭೇಟಿಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಿ
 • ಔಷಧ ನೀಡುವಲ್ಲಿ ಬಳಸುವ ವಿವಿಧ ವಿಧಾನಗಳನ್ನು ವಿವರಿಸಿ
 • ಔಷಧ ನೀಡುವ ಪ್ರಕ್ರಿಯೆಗೆ ಉಪಕರಣಗಳನ್ನು ವ್ಯವಸ್ಥೆ ಮಾಡಿಕೊಳ್ಳಲು ದಾದಿಗೆ ಸಹಾಯ ಮಾಡಿ
 • ವಿವಿಧ ವಿಭಾಗಗಳಿಗೆ ಮಾದರಿಗಳನ್ನು ಸಾಗಿಸಲು ದಾದಿಗೆ ಸಹಾಯ ಮಾಡಿ

ಕೋರ್ಸ್ ಸ್ವರೂಪ:

ಅಧ್ಯಾಯ1: ಆಸ್ಪತ್ರೆ ಸಾಧನಗಳು ಮತ್ತು ಸಲಕರಣೆಗಳು

 • ಪಾಠ 1: ಮೂಲ ವೈದ್ಯಕೀಯ ಸಲಕರಣೆಗಳು
 • ಪಾಠ 2: ಮೂಲ ಸರ್ಜಿಕಲ್ ಸಲಕರಣೆಗಳು
 • ಪಾಠ 3: ರೋಗಿಗೆ ಆರಾಮ ಮತ್ತು ಬೆಂಬಲ ಕೊಡುವ ಸಾಧನಗಳು
 • ಪಾಠ 4: ಆಸ್ಪತ್ರೆ ಸಲಕರಣೆಗಳ ಸ್ಟರಿಲೈಸೇಶನ್ ಪ್ರಕ್ರಿಯೆಗಳು
 • ಪಾಠ 5: ಮರುಬಳಕೆ ಮಾಡಬಹುದಾದ ಆಸ್ಪತ್ರೆ ಸಲಕರಣೆಗಳನ್ನು ಸ್ವಚ್ಛಗೊಳಿಸುವುದು ಮತ್ತು ಸೋಂಕು ಮುಕ್ತಗೊಳಿಸುವುದು

ಅಧ್ಯಾಯ2: ದಾದಿಯರು ಮತ್ತು ವೈದ್ಯರಿಗೆ ಸಹಾಯ ಮಾಡುವುದು

 • ಪಾಠ 1: ರೋಗಿಯ ಎತ್ತರ ಮತ್ತು ತೂಕವನ್ನು ಅಳೆಯುವುದು
 • ಪಾಠ 2: ರೋಗಿಯ ಎತ್ತರ ಮತ್ತು ತೂಕವನ್ನು ಅಳೆಯುವುದು
 • ಪಾಠ 3: ರೋಗಿಯ ಕರೆಗೆ ಪ್ರತಿಕ್ರಿಯಿಸುವುದು
 • ಪಾಠ 4: ರೋಗಿಯ ಕರೆಗೆ ಪ್ರತಿಕ್ರಿಯಿಸುವುದು
 • ಪಾಠ 5: ಮಾದರಿಗಳನ್ನು ಸಾಗಿಸುವುದು

ಅಗತ್ಯ ಅರ್ಹತೆ: 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು

ತರಬೇತಿ ವಿಧಾನ: ಸೂಚನೆ ಆಧಾರಿತ.

ಕೋರ್ಸ್ ವಾಯಿದೆ: ದಾಖಲಾತಿ ದಿನಾಂಕದಿಂದ 90 ದಿನಗಳು.

ಡೌನ್ಲೋಡ್ ಮಾಡಬಹುದಾದ ಅಭ್ಯಾಸದ ಕಡತಗಳು: ಅನ್ವಯಿಸುವುದಿಲ್ಲ

ಶಿಫಾರಸ್ಸು ಮಾಡಲ್ಪಟ್ಟ ಅಭ್ಯಾಸದ ಅವಧಿ: ಅನ್ವಯಿಸುವುದಿಲ್ಲ

Student Review