ಆರೋಗ್ಯ ವ್ಯವಸ್ಥೆಯಲ್ಲಿ ದಕ್ಷತಾಶಾಸ್ತ್ರ ಮತ್ತು ಬಾಡಿ ಮೆಕ್ಯಾನಿಕ್ಸ್
ಕೋರ್ಸ್ ಹೆಸರು: ಆರೋಗ್ಯ ವ್ಯವಸ್ಥೆಯಲ್ಲಿ ದಕ್ಷತಾಶಾಸ್ತ್ರ ಮತ್ತು ಬಾಡಿ ಮೆಕ್ಯಾನಿಕ್ಸ್ ಕೋರ್ಸ್ ಕೋಡ್: HC20GDA004V0 ಕೋರ್ಸ್ ಕಾಲಾವಧಿ: 10 ಗಂಟೆಗಳು ಕೋರ್ಸ್ ವಿವರಣೆ : ಕೋರ್ಸ್ ಅವಲೋಕನ: ದಕ್ಷತಾಶಾಸ್ತ್ರ ಮತ್ತು ಬಾಡಿ ಮೆಕ್ಯಾನಿಕ್ಸ್ ಅನ್ನು ಅರ್ಥಮಾಡಿಕೊಳ್ಳಿ ಮತ್ತು ವಿವರಿಸಿ ಕೆಲಸಕ್ಕೆ ಸಂಬಂಧಿಸಿದ ಗಾಯಗಳು ಮತ್ತು ಅವುಗಳಿಂದಾಗುವ ಅಪಾಯದ ಅಂಶಗಳನ್ನು ಗುರುತಿಸಿ ಬಾಡಿ ಮೆಕ್ಯಾನಿಕ್ಸ್ ನ ಮೂಲ ತತ್ವಗಳನ್ನು ಪ್ರದರ್ಶಿಸಿ ಬಾಡಿ ಮೆಕ್ಯಾನಿಕ್ಸ್ ನ ಸರಿಯಾದ ತಂತ್ರಗಳನ್ನು ಅನುಸರಿಸುವ ಮೂಲಕ ಸ್ವಂತಕ್ಕೆ ಆಗುವ ಗಾಯಗಳನ್ನು ಮತ್ತು ರೋಗಿಗಳಿಗೆ ಆಗುವ ಗಾಯಗಳನ್ನು ತಡೆಗಟ್ಟಿ ಕೋರ್ಸ್ ಸ್ವರೂಪ: ಅಧ್ಯಾಯ1: ದಕ್ಷತಾಶಾಸ್ತ್ರ ಮತ್ತು ಬಾಡಿ ಮೆಕ್ಯಾನಿಕ್ಸ್ನ ಮೂಲಭೂತ ಅಂಶಗಳು ಪಾಠ 1: ದಕ್ಷತಾಶಾಸ್ತ್ರ ಮತ್ತು ಬಾಡಿ ಮೆಕ್ಯಾನಿಕ್ಸ್ನ ಮಹತ್ವವನ್ನು ಅರ್ಥೈಸಿಕೊಳ್ಳುವುದು ಪಾಠ 2: ಬಾಡಿ ಮೆಕ್ಯಾನಿಕ್ಸ್ನ ಮೂಲ […]
- 4.20 (2021 Ratings)